Uncategorized

ಬೆಳಗಾವಿಯ ಧರ್ಮವೀರ ಛತ್ರಪತಿ ಸಂಭಾಜಿ ವೃತ್ತ ಸ್ವಚ್ಛಗೊಳಿಸಿದ ಕಾರ್ಪೊರೇಟರ್ ಶಂಕರ ಪಾಟೀಲ

Share

ಬೆಳಗಾವಿಯ ಧರ್ಮವೀರ ಛತ್ರಪತಿ ಶ್ರೀ ಸಂಭಾಜಿ ಮಹಾರಾಜ ವೃತ್ತದಲ್ಲಿ ಇಂದು ಸ್ವಚ್ಛತೆ ಅಭಿಯಾನ ನಡೆಸಲಾಯಿತು.

ನಗರದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಇಟ್ಟುಕೊಂಡು ಈ ಅಭಿಯಾನವನ್ನು ನಡೆಸಲಾಯಿತು.
ಈ ಅಭಿಯಾನದಲ್ಲಿ ಕಾರ್ಪೊರೇಟರ್ ಶಂಕರ ಪಾಟೀಲ ಸಮಾಜ ಸೇವಕ ಗಂಗಾಧರ ಪಾಟೀಲ. ಅಭಿ ಮೋರ್ ಚಿನ್ಮಯ್ ರೋಹಿತ್ ಹರೀಶ್ ಮನೋಜ್ ನಿಕಲ್ ಕಪಿಲ್ ವಿನಯ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು

Tags: