Uncategorized

ಗೋಮಟೇಶ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಶ್ರೀರಾಮನ ಕುರಿತು ನಾಟಕ ಪ್ರದರ್ಶನ

Share

ಗೋಮಟೇಶ ವಿದ್ಯಾಪೀಠದ ವಿದ್ಯಾರ್ಥಿಗಳು ಶ್ರೀರಾಮನ ಕುರಿತು ನಾಟಕ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.


ರಾಮ ಮಂದಿರದ ಉದ್ಘಾಟನೆಯನ್ನ ಇಡೀ ವಿಶ್ವವೇ ಎದುರು ನೋಡಿತ್ತಿದೆ ಇದೆ ತಿಂಗಳು ೨೨ ರಂದು ನಡೀಯಲಿರುವ ಹಿಂದೂಗಳ ಕನಸಿನ ಮಂದಿರ ಪ್ರಭು ಶ್ರೀ ರಾಮ ಮಂದಿರದ ಉದ್ಘಾಟನೆ ಯಶಸ್ವಿಯಾಗಲಿ ಎಂದು ಇಡೀ ವಿಶ್ವದಲ್ಲಿ ರಾಮನ ಜಪ ತಪ ಹೋಮ ಹವನಗಳು ಜರುಗುತ್ತಿವೆ ರಾಮನ ಆಗಮನಕ್ಕೆ ಅದೆಷ್ಟೋ ವರ್ಷಗಳ ಕಾಲ ಲಕ್ಷಾಂತರ ಹಿಂದೂ ಕಾರ್ಯಕರ್ತರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ ಇಂತಹ ಪ್ರಭು ಶ್ರೀರಾಮನ ಆಗಮನ ದೇಶದಲ್ಲಿ ಅಷ್ಟೇ ಅಲ್ಲದೆ ಇಡೀ ವಿಶ್ವದಲ್ಲಿನ ಜನರಿಗೆ ಹಬ್ಬದ ವಾತಾವರಣ ಸೃಷ್ಠಿಸಿದೆ
ಇವತ್ತು ಗೋಮಟೇಶ ವಿದ್ಯಾಪೀಠದ ವಿದ್ಯಾರ್ಥಿಗಳು ಶ್ರೀರಾಮನ ಕುರಿತು ನಾಟಕ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅದಿಷ್ಟಾತಾ ಮಾಜಿ ಶಾಸಕ ಸಂಜಯ ಪಾಟೀಲ ಹೆಡ್ ಮಾಸ್ಟರ್ ಹಾಗು ಶಿಕ್ಷಕರು ವಿದ್ಯಾರ್ಥಿಗಳ ಪಾತ್ರಕ್ಕೆ ಸ್ಲಾಗಣಿಯ ವ್ಯಕ್ತಪಡಿಸಿದರು

Tags: