Uncategorized

ನಾಗೂಬಾಯಿ ಧಾಮಣೇಕರ ನಿಧನ

Share


ಬೆಳಗಾವಿ ವಡಗಾಂವ ನಿವಾಸಿ ನಾಗುಬಾಯಿ ಲಕ್ಷ್ಮಣ ಧಾಮಣೇಕರ ಅವರು ಶನಿವಾರ ನಿಧನರಾದರು
ಮೃತರಿಗೆ 95 ವಯಸ್ಸಾಗಿತ್ತು ಅಂತ್ಯಕ್ರಿಯೆಯು ಭಾನುವಾರ ನಡೆಯಿತು ಮೃತರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ

Tags: