ಬೆಳಗಾವಿ ನಗರದಲ್ಲಿ ಗಣೇಶ ಚತುರ್ಥಿ ೫ ದಿನದ ನಿಮಿತ್ಯ ವಿವಿದ ಗಣೇಶ ಮಂಡಲಗಳಲ್ಲಿ ಮಹಾಪ್ರಸಾದ ಆಯೋಜನೆ ಮಾಡಲಾಗಿತ್ತು
ಅದೇ ರೀತಿ ಸದಾಶಿವ ನಗರ ಹಾಗು ಪೋಸ್ಟ್ ಅಂಡ್ ಟೆಲಿಗ್ರಾಫ್ ಕಾಲೋನಿಯಲ್ಲಿ ಸಾರ್ವಜನಿಕ ಗಣೇಶ ಮಂಡಲಗಳಲ್ಲಿ ಮಹಾಗಣಪನ ಪೂಜೆ ಜೊತೆಗೆ ಸತ್ಯ ನಾರಾಯಣ ,ವರದಶಂಕರ ಪೂಜೆ ಸೇರಿದಂತೆ ಗಣ ಹೋಮ ನೆರವೇರಿಸಲಾಯಿರು ತದ ನಂತರ ಬಂದಂತಹ ಭಕ್ತಾದಿಗಳಿಗೆ ಮಹಾಪ್ರಸಾದ ನೆರವೇರಿಸಲಾಯಿತು
ಈ ಸಂದರ್ಭದಲ್ಲಿ ವಿವಿಧ ಬಡಾವಣೆಯ ಮಹಿಳೆಯರು ನಾಗರಿಕರು ಮಹಾಗಣಪನ ಪೂಜೆಯಲ್ಲಿ ಭಾಗಿಯಾಗಿದ್ದರು .