ಬೆಳಗಾವಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸ್ಕೌಟ್ ಮತ್ತು ಗೈಡ್ಸ್ ರೇಂಜರ್ ಘಟಕದ ಆಫ್ರಿನ್ ಮುಲ್ಲಾ, ಕರುಣಾ ನಾಡಗೌಡ , ಸುಸ್ಮಿತಾ ಗುರುವ, ಅಲಿಯಾ ಜಮಾದಾರ ನಾಲ್ಕು ರೇಂಜರ್ಸ್ ” ರಾಜ್ಯ ಪುರಸ್ಕಾರ “ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ,
ಮೂಡಲಗಿ ಶ್ರೀಪಾದಬೋಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚಿಗೆ ನಾಲ್ಕು ದಿನಗಳವರೆಗೆ ರಾಜ್ಯ ಪುರಸ್ಕಾರ ಪ್ರಶಸ್ತಿ ಪರೀಕ್ಷೆಯನ್ನು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ವತಿಯಿಂದ ಆಯೋಜನೆ ಮಾಡಲಾಗಿತ್ತು ರೇಂಜರ್ ಘಟಕದ ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕಿಯರಾದ ಡಾ.ಬಿ.ಎಸ್.ಗಂಗನಳ್ಳಿ, ಸಂಚಾಲಕರು ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೇಂಜರ್ ಲೀಡರ್ ಮಾರ್ಗದರ್ಶನ ಮಾಡಿದ್ದಾರೆ ಜಿಲ್ಲಾ ಸಂಸ್ಥೆ ಬೆಳಗಾವಿಯ ವಿಠ್ಠಲ ಎಸ್ಬ ಬಿ, ಡಿ. ಬಿ. ಅತ್ತಾರ ಸಹಾಯಕ ರಾಜ್ಯ ಸಂಘಟನಾ ಆಯುಕ್ತರು ರೇಂಜರ್ಸ್ ಗೆ ತರಬೇತಿಯನ್ನು ನೀಡಿದ್ದಾರೆ ವಿದ್ಯಾರ್ಥಿನಿಯರ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್.ಎಸ್ ಮಾಂಗಳೇಕರ , ವ್ಯವಸ್ಥಾಪಕರಾದ ಪ್ರಮೋದ ಸಿಂಧೆ, ಹಾಗೂ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.
Uncategorized
ರಾಜ್ಯ ಪುರಸ್ಕಾರ “ಪ್ರಶಸ್ತಿಗೆ ಆಯ್ಕೆಯಾದ ಮಹಿಳಾ ಕಾಲೇಜಿನ ಸ್ಕೌಟ್ ಮತ್ತು ಗೈಡ್ಸ್
