ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಧ್ಯ ನಿಷೇಧ ಆಂದೋಲನ ಹಾಗೂ ಎಸ್ ಡಿಪಿಐ ಸಂಘಟನೆಯಿಂದ ವಿವಿಧ ಹಳ್ಳಿಗಳಿಂದ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿ ಪ್ರತಿಭಟನೆ ನಡೆಸಿದರು.
ವೈಸ್ ಓವರ್
ರಾಜ್ಯದಲ್ಲಿ 1000 ಕ್ಕಿಂತ ಹೆಚ್ಚು ಮಧ್ಯದ ಅಂಗಡಿಗೆ ರಾಜ್ಯ ಸರಕಾರ ಪರವಾನಿಗೆ ನೀಡುತ್ತಿದೆ ಎಂದು ಮಹಿಳೆಯರು ಮಹತ್ಮಾ ಗಾಂಧೀಜಿ ಜಯಂತಿ ದಿನವೇ ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾಂಗ್ರೆಸ್ ಸರಕಾರ ವಿರುದ್ದ ಸಂಘಟನೆಗಳು ಅಕ್ರೋಶ ಹೊರಹಾಕಿದವು ಪ್ಲೊ
ಈ ಸಂದರ್ಭದಲ್ಲಿ ಗೌರವ ಎಂಬ ಮಹಿಳೆ ಮಾತನಾಡುತ್ತಾ ಮನೆಯಲ್ಲಿ ನನ್ನ ಗಂಡ ಸಾರಾಯಿ ಕುಡಿಯುತ್ತಾನೆ ಕುಡಿದ ಅಮಲಿನಲ್ಲಿ ತಿಂಗಳುಗಟ್ಟಲೆ ಮನೆಗೆ ಬರುವುದಿಲ್ಲ ನಂಗೆ ೫ ಜನಾ ಮಕ್ಕಳಿದ್ದಾರೆ ಅವರ ಹೊಟ್ಟೆ ತುಂಬಿಸುವುದು ಕಷ್ಟವಾಗಿದೆ ೨ ವಾಹನ ಮರಿದ್ದಾನೆ ಮೈತುಂಬ ಸಾಲ ಮಾಡಿದ್ದಾನೆ ಗೃಹಲಕ್ಷ್ಮಿ ಯೋಜನೆ ಬೇಕಾದ್ರೆ ಬಂದ ಮಾಡಿ ಆದರೆ ಸಾರಾಯಿ ಲೈಸನ್ಸ್ ಕೊಡಬೇಡಿ ನಮ್ಮಂತ ಲಕ್ಷಾಂತರ ಕುತುಂಬಕ್ಕೆ ಕೊಳ್ಳಿ ಇಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೈಟ್
ಸುರೇಖಾ ಸಿಂದಿಹಳ್ಳಿ ಮಾತನಾಡುತ್ತಾ ನನ್ನ ಮದುವೆಯಾಗಿ ೭ ವರ್ಷವಾಯಿತು ನನ್ನ ಗಂಡ ಕುಡಿದು ಕುಡಿದು ಸತ್ತಹೋದಾ ನಮ್ಮಂತ ಅದೆಷ್ಟೋ ಬಡಕುಟುಂಬಗಳು ಈ ಸಾರಾಯಿ ಕೆಳಗೆ ಬೇಸತ್ತು ಹೋಗಿವೆ ಸರ್ಕಾರಕ್ಕೆ ನಾವೆಲ್ಲ ಬೇಡಿಕೊಳ್ಳುವುದು ಇಷ್ಟೇ ಬಡವರ ಹೊಟ್ಟೆಮೇಲೆ ಹೊಡೆದು ನಿಮ್ಮ ಖಜಾನೆ ತುಂಬಿಸಿಕೊಳ್ಳಬೇಡಿ ನಮ್ಮನ್ನು ನೆಮ್ಮದಿಯಿಂದ ಬದಕಲು ಬಿಡಿ ಎಂದರು. ಬೈಟ್
ಅನಿತಾ ಬೆಳಗಾವಿ ಮಾತನಾಡುತ್ತಾ ನಾವೆಲ್ಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ರವಿವಾರ ಮಧ್ಯಾಹ್ನ ೧ ರಿಂದ ಸೋಮವಾರ ೩ ಗಂಟೆ ವರೆಗೆ ಅಹೋರಾತ್ರಿ ಧರಣಿ ಮಾಡುತ್ತಿದ್ದೇವೆ ಗಾಂಧಿ ಜಯಂತಿ ದಿನ ಗಾಂಧಿ ಮುತ್ಯಾನ ಫೋಟೋ ಪೂಜೆ ಮಾಡಿ ಹಿಂದಿಂದ ಸಾರಾಯಿ ಲೈಸನ್ಸ್ ಕೊಡುತ್ತಿರುವ ಸರ್ಕಾರವನ್ನು ಖಂಡಿಸುತ್ತೇವೆ
ಯಾವುದೇ ಕಾರಣಕ್ಕೂ ನಾವು ಲೈಸನ್ಸ್ ನೀಡಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೈಟ್
ಈ ಸಂದರ್ಭದಲ್ಲಿ ವಿವಿಧ ಹಳ್ಳಿಗಳಿಂದ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿ ಪ್ರತಿಭಟನೆ.ನಡೆಸಿದರು