ಪಿಎಸಐ ಆಗಿ ಬಡ್ತಿಹೊಂದಿದ ಜಿ ಸಿ ಹೆಗಡೆಯವರನ್ನು ಸಿಇಎನ್ ವಿಭಾಗದ ಸಿಪಿಐ ಪಿ ಆರ್ ಗಡ್ಡೆಕರ್ ಅವರು ಫಲಪುಷ್ಪ ನೀಡಿ ಅಭಿನಂದಿಸಿದರು
ಜಿ ಸಿ ಹೆಗಡೆಯವರು ಜಿಲ್ಲಾ ಅಪರಾಧ ಪೊಲೀಸ ಠಾಣೆಯಲ್ಲಿ ಎ ಎಸ ಐ ಆಗಿ ಸೇವೆ ಸಲ್ಲಿಸುತ್ತಿದ್ದರು ಬೆಳಗಾವಿಯ ಡಿ ಸಿ ಆರ್ ಬಿ ಠಾಣೆಗೆ ಪಿಎಸಐ ಆಗಿ ಬಡ್ತಿಹೊಂದಿದ ಹಿನ್ನೆಲೆಯಲ್ಲಿ
ಸಿಇಎನ್ ವಿಭಾಗದ ಸಿಪಿಐ ಪಿ ಆರ್ ಗಡ್ಡೆಕರ್ ಅವರು ಫಲಪುಷ್ಪ ನೀಡಿ ಅಭಿನಂದಿಸಿದರು
ಈ ಸಂದರ್ಭದಲ್ಲಿ ಸಿ ಇ ಎನ್ ಠಾಣೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು