Uncategorized

ದಡ್ಡಿ ಮನೆತನದವರು ದೊಡ್ಡವರು ಇಟ್ಟ ಹೆಜ್ಜೆಯನ್ನು ದೊಡ್ಡದು ಮಾಡುತ್ತಿದ್ದಾರೆ : ನಿಡಸೋಶಿ ಜಗದ್ಗುರುಗಳು

Share

ಗಡಿಂಗ್ಲಜ್ ಮೂಲದ ಅಮರ ದಡ್ಡಿ ಮನೆತನದವರು ಕುಂದನಗರಿಯಲ್ಲಿ ಶುಭಸಂಗಮ ಜ್ಯುವೆಲರಿ ಮಳಿಗೆ ಸ್ಥಾಪಿಸಿ ಜನರಿಗೆ ಉತ್ತಮ ಗುಣಮಟ್ಟ ಆಭರಣ ನೀಡಲಿದ್ದಾರೆ ಎಂದು ನಿಡಸೋಶಿ ಜಗದ್ಗುರು ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಉದ್ಘಾಟನೆ ನೆರವೇರಿಸಿ ಹೇಳಿದರು.

ಮನುಷ್ಯ ತನ್ನ ಜೀವನದಲ್ಲಿ ಅನೇಕ ಕಾಯಕಗಳನ್ನು ಮಾಡುತ್ತಾನೆ ಅದೇ ರೀತಿ ದಡ್ಡಿ ಬಂಧುಗಳು ಸಂಪೂರ್ಣ ಕಾಯಕದಲ್ಲಿ ಅವರನ್ನು ತೊಡಗಸಿಕೊಂಡಿದ್ದಾರೆ ಎಂದು ನಿಡಸೋಶಿ ಜಗದ್ಗುರು ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಉದ್ಘಾಟನೆ ನೆರವೇರಿಸಿ ಹೇಳಿದರು. ಗೋವಾವೇಶ ಮಹಾತ್ಮಾ ಪುಲೆ ರೋಡನಲ್ಲಿರುವ ಲಕ್ಷ್ಮಿ ನಾರಾಯಣ ಕಟ್ಟಡದಲ್ಲಿ ದಡ್ಡಿ ಮನೆತನದವರು ನಿರ್ಮಿಸಿರುವ ಶುಭಸಂಗಮ ಜ್ಯುವೆಲರಿ ಮಳಿಗೆ ಉದ್ಘಾಟನೆ ಮಾಡಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಶ್ರೀಗಳು ದಡ್ಡಿ ಮನೆತನದವರು ಸಾಮಾಜಿಕ ಸೇವೆಯಲ್ಲಿ ನಿರತಾಗಿದ್ದವರು ಅವರು ಅಜ್ಜನ ಕಾಲದಿಂದಲೂ ಬಂಗಾರ ವ್ಯಾಪಾರ ಮಾಡುತ್ತಾ ಬಂದಿದ್ದಾರೆ ಗಡಹಿಂಗ್ಲಜ್ ನಲ್ಲಿ ಇರುವ ಅಕ್ಕನ ಬಳಗಕ್ಕೂ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ ಸುಮಾರು ೩೬ ಲಕ್ಷದ ವೆಚ್ಚದಲ್ಲಿ ಮಂಗಲ ಕಾರ್ಯಾಲಯವನ್ನು ಬಳಗದವರು ನಿರ್ಮಾ ನಿರ್ಮಿಸಿದ್ದಾರೆ ಅವರಿಗೆ ಶುಭವಾಗಲಿ ಎಂದರು .

ಗದಗ ತೋಂಟದಾರ್ಯ ಮಠದ ಜಗದ್ಗುರು ತೋಂಟದ ಸಿದ್ದರಾಮ ಸ್ವಾಮೀಜಿ ಮಾತನಾಡುತ್ತಾ ಬೆಳಗಾವಿಯಲ್ಲಿ ಬಂಗಾರ ಆಭರಣದ ಹೊಸ ಮಳಿಗೆ ಪ್ರಾರಂಭವಾಗಿದ್ದು ಸಂತಸ ವಿಚಾರ ಬೆಳಗಾವಿ ಇವತ್ತು ದೇಶದಲ್ಲಿ ಅತ್ಯಂತ ಸುಂದರ ನಗರವಾಗಿದೆ .
ಅತ್ಯಂತ ಸುಸಚ್ಚಿತ ಕಟ್ಟಡದಲ್ಲಿ ಗ್ರಾಹಕರ ಮನಸ್ಸು ಮುಟ್ಟುವಂತೆ ಅಂಗಡಿ ದಡ್ಡಿ ಬಂದುಗಳು ನಿರ್ಮಿಸಿದ್ದಾರೆ ಬಂಗಾರದ \ಆಭರಣ ಮಳಿಗೆಗಳು ಸುಂದರವಾಗಿರಬೇಕು ಕಾರಣ ಗ್ರಾಹಕರರಿಗೆ ಮನಸ್ಸಿಗೆ ಇಷ್ಟವಾಗುವ ರೀತಿಯಲ್ಲಿ ಆಭರಣಗಳನ್ನು ಕೊಡಬೇಕು ಅದೇ ನಿಟ್ಟಿನಲ್ಲಿ ದಡ್ಡಿ ಮನೆತನದವರು ಇವತ್ತು ಈ ಕಾರ್ಯ ಮಾಡುತ್ತಿರುವುದು ಖುಷಿ ವಿಚಾರ ಎಂದರು .

ಸಂಸದೆ ಮಂಗಲಾ ಅಂಗಡಿ ಮಾತನಾಡುತ್ತಾ ದಡ್ಡಿ ಮನೆತನದವರು ಇವತ್ತು ನಿರ್ಮಿಸಿರುವ ಬಂಗಾರ ಮಳಿಗೆ ತುಂಬಾ ಅಚ್ಚುಕಟ್ಟಾಗಿ ಗ್ರಾಹಕರಿಗೆ ಇಷ್ಟವಾಗುವ ರೀತಿಯಲ್ಲಿ ನಿರ್ಮಾಣ ಮಾಡಿದ್ದಾರೆ ಅವರ ಅಂಗಡಿ ಉತ್ತರೋತ್ತರ ಅಭಿವೃದ್ಧಿಯಾಗಲಿ ಇನ್ನು ಶಾಖೆಗಳನ್ನು ನಿರ್ಮಿಸಿ ಸಮಾಜ ಸೇವೆ ಮಾಡಲಿ ಎಂದರು .

ಜ್ಯುವೆಲರಿ ಮಾಲೀಕ ಅಮರ ದಡ್ಡಿ ಶ್ರೀಗಳನ್ನು ಗೌರವಿಸಿ ಮಾತನಾಡುತ್ತಾ ನಮ್ಮ ಮನೆತನ ಅಜ್ಜನವರ ಕಾಲದಿಂದಲೂ ಈ ಉದ್ಯೋಗವನ್ನು ಮಾಡುತ್ತಾ ಬಂದಿದೆ ಇವತ್ತು ಶ್ರೀಗಳ ಆಶೀರ್ವಾದದಲ್ಲಿ ಉದ್ಘಾಟನೆ ಆದ ಮಳಿಗೆ ಸಮಾಜಕ್ಕೆ ಸಹಕಾರಿಯಾಗಲಿದೆ ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಆಭರಣ ನೀಡುವುದೇ ನಮ್ಮ ಉದ್ದೇಶ ಎಂದರು.

ಈ ಸಂದರ್ಭದಲ್ಲಿ ಅಮರ ದಡ್ಡಿ ಶ್ರೀಗಳನ್ನು ಗೌರವಿಸಿ ಸನ್ಮಾನಿಸಿದರು ಅನೇಕ ಗ್ರಾಹಕರು ಉಪಸ್ಥಿತರಿದ್ದರು

Tags:

Daddi family is taking the big step taken by the big ones : Nidsoshi Jagadgurus