Uncategorized

ಧಾರವಾಡದ ಸಂಸದರ ಕ್ರೀಡಾ ಮಹೋತ್ಸವ ಶಾಸಕ ಭರ್ಜರಿ ಸ್ಟೆಪ್..ಶಿವಾ ಕಾಣದಂತೆ ಮಾಯವಾದನ್ನು ಹಾಡಿಗೆ ಹೆಜ್ಜೆ ಹಾಕಿದ ಎಂ ಆರ್ ಪಾಟೀಲ್.

Share

ಧಾರವಾಡ ಸಂಸದ ಪ್ರಹ್ಲಾದ್ ಜೋಶಿಯವರ ಕ್ರೀಡಾ ಮೊಹೋತ್ಸವದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗಳು ಕುಂದಗೋಳ ವಿಧಾನ ಸಭಾ ಕ್ಷೇತ್ರದಲ್ಲಿ‌ ಕಳೆದ ಶುಕ್ರವಾರದಿಂದ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮದಲ್ಲಿ ಪುಟ್ಟ ಪೋರಿಯ ಹಾಡಿಗೆ ಶಾಸಕರು ಭರ್ಜರಿ ಸ್ಟೆಪ್ ಹಾಕಿದ್ದಾರೆ.‌

ಕುಂದಗೋಳ ಪಟ್ಟಣದ ಹರಭಟ ಕಾಲೇಜು ಮೈದಾನದಲ್ಲಿ ಕಬಡ್ಡಿ ಪಂದ್ಯಾವಳಿಗಳು ನಡೆಯುತ್ತಿದ್ದು, ಉದ್ಘಾಟನೆ ಕಾರ್ಯಕ್ರಮದ ವೇಳೆ ಪುಟ್ಟ ಗಾಯಕಿ ಕನ್ನಡ ಕೋಗಿಲೆ ಖ್ಯಾತಿಯ ಮಹನ್ಯಾ ಪಾಟೀಲ್ ಹಾಡಿದ ಕಾಣದಂತೆ ಮಾಯವಾದನೋ ನಮ್ಮ ಶಿವಾ ಹಾಡಿಗೆ, ಕುಂದಗೋಳ ಶಾಸಕರಾದ ಎಂ ಆರ್‌ ಪಾಟೀಲ್ ಅವರು ಭರ್ಜರಿ ಹೆಜ್ಜೆ ಹಾಕುವ ಮೂಲಕ ನೇರದಿದ್ದವರನ್ನು ರಂಜಿಸಿದ್ದರು.

Tags: