ಭಾರತದ ದೂರ ಸಂಪರ್ಕ ಇಲಾಖೆ(ಡಿಒಟಿ) ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ವಿಪತ್ತು ಸಂದರ್ಭದಲ್ಲಿ ಜನರಿಗೆ ನೀಡಲಾಗುವು ಎಚ್ಚರಿಕೆ ಸೂಚನೆಯ ಬಗ್ಗೆ ಗುರುವಾರ ಪ್ರಾಯೋಗಿಕ ಪರೀಕ್ಷೆ ನಡೆಸಿದೆ.
ಈ ವೇಳೆ ಧ್ವನಿ ಮತ್ತು ಕಂಪನದೊಂದಿಗೆ ಎಲ್ಲರ ಮೊಬೈಲ್ ಫೋನ್ ಗಳಿಗೆ ಎಚ್ಚರಿಕೆ ಸಂದೇಶ ಬಂದಿದೆ. ಈ ಎಚ್ಚರಿಕೆಗಳು ವಿಪತ್ತು ಸಂಭವಿಸಿದಾಗ ಜನರನ್ನು ಎಚ್ಚರಿಸುವ ಯೋಜಿತ ಪರೀಕ್ಷಾ ಪ್ರಕ್ರಿಯೆಯ ಭಾಗವಾಗಿದೆ. ಯಾರೂ ಈ ಎಚ್ಚಭಾರತದ ದೂರ ಸಂಪರ್ಕ ಇಲಾಖೆ(ಡಿಒಟಿ) ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ವಿಪತ್ತು ಸಂದರ್ಭದಲ್ಲಿ ಜನರಿಗೆ ನೀಡಲಾಗುವು ಎಚ್ಚರಿಕೆ ಸೂಚನೆಯ ಬಗ್ಗೆ ಗುರುವಾರ ಪ್ರಾಯೋಗಿಕ ಪರೀಕ್ಷೆ ನಡೆಸಿದೆ.
ಈ ವೇಳೆ ಧ್ವನಿ ಮತ್ತು ಕಂಪನದೊಂದಿಗೆ ಎಲ್ಲರ ಮೊಬೈಲ್ ಫೋನ್ ಗಳಿಗೆ ಎಚ್ಚರಿಕೆ ಸಂದೇಶ ಬಂದಿದೆ. ಈ ಎಚ್ಚರಿಕೆಗಳು ವಿಪತ್ತು ಸಂಭವಿಸಿದಾಗ ಜನರನ್ನು ಎಚ್ಚರಿಸುವ ಯೋಜಿತ ಪರೀಕ್ಷಾ ಪ್ರಕ್ರಿಯೆಯ ಭಾಗವಾಗಿದೆ. ಯಾರೂ ಈ ಎಚ್ಚರಿಕೆ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಡಿಒಟಿ ಸ್ಪಷ್ಟಪಡಿಸಿದೆ.ರಿಕೆ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಡಿಒಟಿ ಸ್ಪಷ್ಟಪಡಿಸಿದೆ.
Uncategorized
ಅಲರ್ಟ್ ಮೆಸೆಜ್ ಗೆ ಬೆಚ್ಚಿ ಬಿದ್ದ ಜನತೆ: ಏನಿದು ಅಲರ್ಟ್ ಮೆಸೆಜ್?
