ವಿಜಯಪುರ… ಅಕ್ರಮವಾಗಿ ಸಂಗ್ರಹಿಸಿದ ಒಣ ಗಾಂಜಾ ಮಾಹಿತಿ ಆಧರಿಸಿ ಅಬಕಾರಿ ಪೊಲೀಸ ದಾಳಿ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದಿದೆ.
ಗೋವಿಂದಪುರ ಗ್ರಾಮದ ನಿವಾಸಿ ಪಂಚು ಬಾಬು ಬಿರಾದಾರ ಬಂಧಿತ ಆರೋಪಿಯಾಗಿದ್ದಾನೆ.
38 ಸಾವಿರ ಮೌಲ್ಯದ 910 ಗ್ರಾಂ ಒಣಗಿದ ಗಾಂಜಾ ಜಪ್ತಿ ಮಾಡಲಾಗಿದೆ. ಆರೋಪಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ದೂರು ದಾಖಲಾಗಿದೆ..