ಇವತ್ತು ಸಂಜೆ ಅಭಿಜಿತ್ ಅವರಿಗೆ ಬೆಲ್ ಸಿಕ್ಕ ಹಿನ್ನೆಲೆಯಲ್ಲಿ ಕಾರಾಗೃಹದಿಂದ ಬಿಡುಗಡೆಯಾದ ಹಿನ್ನೆಲೆಯಲ್ಲಿ ಭರತ ಪಾಟೀಲ ಹಾಗು ಬಿಜೆಪಿ ಕಾರ್ಯಕರ್ತರು ಹೂಮಾಲೆ ಮಾಲೆ ಹಾಕಿ ಭವ್ಯ ಸ್ವಾಗತಮಾಡಿದ್ದಾರೆ ಕಾರಾಗೃಹ ಹೊರ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು
ನವೆಂಬರ್ 23 ರಂದು ಭಾಗ್ಯನಗರದಲ್ಲಿ ಮೊಬೈಲ್ ಟವರ್ ಅನುಮತಿ ವಿಚಾರವಾಗಿ ಬಿಜೆಪಿ ನಗರ ಸೇವಕ ಅಭಿಜಿತ್ ಹಾಗೂ ಸ್ಥಳಿಯ ರಮೇಶ್ ಪಾಟೀಲ ನಡುವೆ ಗಲಾಟೆ ನಡೆದಿತ್ತು ನಗರ ಸೇವಕ ಅಭಿಜಿತ್ ಬಂದಿಸುವಂತೆ ರಮಾಕಾಂತ್ ಕೂಂಡೂಸ್ಕರ ನೇತೃತ್ವದಲ್ಲಿ ನಿನ್ನೆ ಸಂಜೆ ಪ್ರತಿಭಟನೆ ನಡೆಸಲಾಗಿತ್ತು ಪ್ರತಿಭಟನೆ ಹಿನ್ನೆಲೆಯಲ್ಲಿ ತಡರಾತ್ರಿಯಲ್ಲಿ ನಗರ ಪೊಲೀಸರು ಆಸ್ಪತ್ರೆಗೆ ನುಗ್ಗಿ ಅಭಿಜಿತ್ ಅವರನ್ನ ಬಂದಿಸಿದ್ದರು
ಜೈಲನಿಂದ ಹೊರಬಂದ ಅಭಿಜಿತ್ ಅವರು ಮಾತನಾಡುತ್ತಾ ಪೊಲೀಸ ಅಧಿಕಾರಿಗಳು ಮೊದಲೇ ನನಗೆ ಹೇಳಿದ್ದರು ಈ ರೀತಿ ಘಟನೆ ನಡೆದಿದೆ ನಿಮ್ಮನ್ನ ಕಸ್ಟಡಿಗೆ ಹಾಜರು ಪಡಿಸಬೇಕು ಎಂದಿದ್ದರು