ಜಿ ವಾಹಿನಿಯಲ್ಲಿ ಪ್ರಸಾರವಾಗುವ ಸ.ರಿ.ಗ.ಮ.ಪ ಸಿಸನ್ 20 ರ ಮೆಗಾ ಆಡಿಶನ್ ದಲ್ಲಿ ಕುಂದಾನಗರಿಯ ಗಾನಕೋಗಿಲೆ ಸ್ವಾತಿ ಸುತಾರ ಆಯ್ಕೆಯಾಗಿದ್ದಾಳೆ
ಮೊದಲಿಂದಲೂ ಗಾಯನದಲ್ಲಿ ತನ್ನನ್ನು ತಾನು ತೊಡಿಸಿಕೊಂಡಿರುವ ಸ್ವಾತಿ ಸುತಾರ ಸ.ರಿ.ಗ.ಮ.ಪ ಸಿಸನ್ 20 ಕ್ಕೆ ಆಯ್ಕೆ ಯಾಗಿರುವುದು ಕುಂದನಗರಿಗೆ ಹೆಮ್ಮೆಯ ವಿಷಯವಾಗಿದೆ. ಸ್ವಾತಿ ಸುತಾರಗೆ ಸಾಗರ ಅಂಗಡಿ, ಶೀಲಾ ಅಂಗಡಿ, ಗೌರಿ ಅಂಗಡಿ ಹಾಗೂ ಶ್ಲೇಷಾ ಅಂಗಡಿ ಹೃದಯಪೂವ೯ಕ ಅಭಿನಂದನೆಗಳನ್ನು ಸಲ್ಲಿಸಿ ಶನಿವಾರ ಸಂಜೆ 7 ಗಂಟೆಯಿಂದ ZEE ಕನ್ನಡದಲ್ಲಿ ಪ್ರಸಾರವಾಗುವ ಸ.ರಿ.ಗ.ಮ.ಪ ವಿಕ್ಷಿಸಿ ಸ್ವಾತಿ ಸುತಾರಗೆ ಹಾರೈಸಲು ವಿನಂತಿ ಮಾಡಿದ್ದಾರೆ .