ಏಳು ವರ್ಷದಿಂದ ನೇಮಕಾತಿ ಆಗಿರಲಿಲ್ಲ. ಡ್ರೈವರ್, ಕಂಡಕ್ಟರ್ ಇಲ್ಲ ಅಂದ್ರೆ ಹೇಗೆ ಬಸ್ ಓಡಿಸುವುದು. ಹೀಗಾಗಿ ಶೀಘ್ರದಲ್ಲೇ ನೇಮಕಾತಿ ಮಾಡುತ್ತೇವೆ.
ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಶೀಘ್ರದಲ್ಲಿ ಡ್ರೈವರ್ (Driver), ಕಂಡಕ್ಟರ್ (Conductor) ನೇಮಕಾತಿ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಇನ್ನು, ನಾಲ್ಕು ನಿಗಮಗಳಲ್ಲಿ 24,000 ಬಸ್ ಗಳಿವೆ. ಯಾವ ದೇಶದಲ್ಲೂ ಇಷ್ಟು ಬಸ್ ಗಳಿಲ್ಲ ಪ್ರತಿ ವರ್ಷ 10% ಸ್ಕ್ರಾಪ್ಗೆ ಬಸ್ಗಳು ಹೋಗುತ್ತಿರುತ್ತವೆ. ಅದರಂತೆ ನಾವು ಹೊಸ ಬಸ್ಗಳನ್ನು ಸೇರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ
Uncategorized
ಗುಡ್ ನ್ಯೂಸ್! ಶೀಘ್ರದಲ್ಲೇ ಡ್ರೈವರ್, ಕಂಡಕ್ಟರ್ ನೇಮಕಾತಿ
