Uncategorized

ಗಂಡ ಹೆಂಡತಿ ನಡುವೆ ಜಗಳವನ್ನು ಹಚ್ಚುತ್ತಿದ್ದ ಪಾಸ್ಟರ್ ‘ ಗೆ ನಡು ಬೀದಿಯಲ್ಲಿ ಗೂಸಾ

Share

ಹೆಗ್ಗೇರಿಯಲ್ಲಿರುವ ಚರ್ಚ್ ಮುಂಭಾಗದಲ್ಲಿಯೇ ಪಾಸ್ಟರ್ ಎಂದು ಹೇಳಿಕೊಂಡು,ಗಂಡ ಹೆಂಡತಿ ನಡುವೆ ಜಗಳವನ್ನು ಹಚ್ಚುತ್ತಿದ್ದ ಸಂತೋಷ ಗಂಧದ ಎಂಬಾತನನ್ನು ಹಿಗ್ಗಾಮುಗ್ಗಾ ಥಳಿಸಿದ ಇಂದು ನಡೆದಿದೆ.

ಹೇಗ್ಗೆರಿಯಲ್ಲಿ ಕಳೆದ ಎಂಟು ವರ್ಷದಿಂದ ಪಾಸ್ಟರ್ ಎಂದು ಹೇಳಿಕೊಂಡು ಸಂತೋಷ ಗಂಧದ ಹೇಳಿಕೊಂಡು ತಿರುಗುತ್ತಿದ್ದ. ಅಷ್ಟೇ ಅಲ್ಲದೆ ಗಂಡ ಹೆಂಡತಿಯ ನಡುವೆ ಜಗಳವನ್ನು ಹಚ್ಚಿ ಇಬ್ಬರನ್ನು ಕೂಡಾ ದೂರ ಮಾಡುತ್ತಿದ್ದ.ಹೀಗಾಗಿ ಈತನ ವರ್ತನೆಗೆ ಬೇಸತ್ತು ನವೀನ ಸಂಬಂಧಿಗಳು ಚರ್ಚ್ ಮುಂಭಾಗದಲ್ಲಿಯೇ ಗೂಸಾ ನೀಡಿದ್ದಾರೆ.

Tags: