Uncategorized

ಭೋಜನ ಪ್ರಿಯರಿಗೆ ರುಚಿಕರ ಆಹಾರ ನೀಡಲು ಉದ್ಘಾಟನೆಗೊಂಡ ಹೋಟೆಲ್ ರಾಸಾ

Share

ಆಹಾರ ಪ್ರಿಯರಿಗೆ ಕುಟುಂಬ ಸಮೇತ ವೆಜ ಹಾಗು ನಾನವೇಜ್ ರುಚಿಕರ ಆಹಾರವನ್ನು ಸವಿಯಲು ಬೆಳಗಾವಿಯ ಆಂಜನೇಯ ನಗರದಲ್ಲಿ ನೂತನ ಹೋಟೆಲ್ ಹೋಟೆಲ್ ರಾಸಾ ಭವ್ಯವಾಗಿ ಉದ್ಘಾಟನೆಗೊಂಡಿತು ಬೆಳಗಾವಿಯ ಭೋಜನ ಪ್ರಿಯರು ಶುಚಿ ರುಚಿ ಆಹಾರಕ್ಕಾಗಿ ಒಮ್ಮೆ ಭೇಟಿ ಕೊಡಿ

ಶುಭ ರವಿವಾರದಂದು ಕುಂದನಗರಿಯ ಆಂಜನೇಯ ನಗರದಲ್ಲಿ ವಿಶೇಷ ಮಹಾಗಣಪತಿ ಲಕ್ಸ್ಮಿ ಪೂಜೆ ಹೋಮ ಹವನ ರಾಸಾ ಹೋಟೆಲನಲ್ಲಿ ಹಮ್ಮಿಕೊಳ್ಳಲಾಗಿತ್ತು ಕುಂದರಗಿಯ ಶ್ರೀ ಅಡವಿಸಿದ್ದೇಶ ಮಠದ ಅಮರ ಸಿದ್ದೇಶ್ವರ ಶ್ರೀಗಳ ಪಾದಪೂಜೆಯಿಂದ ಪವಿತ್ರಗೊಂಡ ರಾಸಾ ಹೋಟೆಲಿಗೆ ಶಾಸಕ ರಾಜು ಶೇಠ್ ಅವರು ಆಗಮಿಸಿ ಮಾಲೀಕರಾದ ಪ್ರಭು ಪಟ್ಟೇದ ಹಾಗು ಮದುಸೂಧನ್ ಅವರಿಗೆ ಶುಭ ಹಾರೈಸಿದರು. ಪ್ರಭು ಪಟ್ಟೇದ ಹಾಗು ಮದುಸೂಧನ್ ಅವರ ಆಪ್ತರು ಸಂಬಂದಿಕರು ಆಗಮಿಸಿ ಪೂಜೆಯಲ್ಲಿ ಭಾಗಿಯಾಗಿ ಫಲ ಪುಷ್ಪಗುಚ್ಛಗಳನ್ನು ನೀಡಿ ಹೋಟೆಲ್ ಉನ್ನತಮಟ್ಟಕ್ಕೆ ಬೆಳೆಯಲಿ ಎಂದು ಹರ್ಷದಿಂದ ಹಾರೈಸಿದರು.

ಕರವೇ ಸಂಘಟನೆ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರು ಇನ್ ನ್ಯೂಸ್ ಜೊತೆ ಮಾತನಾಡುತ್ತಾ ರಾಸಾ ಅನ್ನುವ ಹೋಟೆಲ್ ಇವತ್ತು ಬೆಳಗಾವಿಯಲ್ಲಿ ಪ್ರಾರಂಭವಾಗಿದೆ ರುಚಿಕರ ವಿಭಿನ್ನ ಶೈಲಿಯಲ್ಲಿ ಊಟವನ್ನು ಆಹಾರ ಪ್ರಿಯರಿಗೆ ನೀಡುವ ಉದ್ದೇಶದಿಂದ ಈ ಹೋಟೆಲ ಪ್ರಾರಂಭಮಾಡಿದ್ದಾರೆ ಪ್ರಭು ಪಟ್ಟೇದ ಹಾಗು ಮದುಸೂಧನ್ ಅವರು ಆಂಜನೇಯ ನಗರದಲ್ಲಿ ಅದ್ಭುತವಾಗಿ ಹೋಟೆಲ ನವೀಕರಿಸಿದ್ದಾರೆ ಎಲ್ಲರು ಕುಟುಂಬ ಸಮೇತ ಬಂದು ಈ ಹೋಟೆಲಗೆ ಭೇಟಿ ರುಚಿಯನ್ನ ಸವಿಯಿರಿ ಎಂದರು.

ಮಂಜುನಾಥ ಅವರು ಮಾತನಾಡುತ್ತಾ ನಮ್ಮ ಸ್ನೇಹಿತರು ಇವತ್ತು ಮಹಾಂತೇಶ ನಗರದಲ್ಲಿ ರಾಸಾ ಎಂಬ ಹೋಟೆಲನಲ್ಲಿ ಪ್ರಾರಂಭಿಸಿದ್ದಾರೆ ಈ ರೀತಿ ದೊಡ್ಡ ಹೋಟೆಲ್ ಈ ಭಾಗದಲ್ಲಿ ಇಲ್ಲ ಪ್ರಭು ಪಟ್ಟೇದ ಹಾಗು ಮದುಸೂಧನ್ ವರು ಸದಾ ಕ್ರಿಯಾ ಶೀಲರು ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಕೆಲಸ ಮಾಡುತ್ತಿದ್ದಾರೆ ಇವತ್ತು ಹೋಟೆಲ್ ಪ್ರಾರಂಭಿಸಿದ ಅವರಿಗೆ ಶುಭವಾಗಲಿ ಎಂದರು

ಉದ್ಯಮಿ ಅನಿಲ ಪಾಟೀಲ ಮಾತನಾಡುತ್ತಾ ಇವತ್ತು ರಾಸಾ ಎಂಬ ಹೊಟೆಲ ಪ್ರಾರಂಭವಾಗಿದೆ ಅತಿ ವಿಜೃಂಭಣೆಯಿಂದ ಉದ್ಘಾಟನೆಯಾಗಿದೆ ವೆಜ್ ಹಾಗು ನಾನವೇಜ್ ಊಟವನ್ನ ಕುಟುಂಬ ಸಮೇತ ಸವಿಯಲು ಅದ್ಬುತ ಅವಕಾಶವಿದೆ ಹೋಟೆಲನಲ್ಲಿ ಇಂಟೀರಿಯರ್ ಎಲ್ಲಾ ತುಂಬಾ ಚೆನ್ನಾಗಿದೆ ಆಹಾರ ಪ್ರಿಯರು ತಪ್ಪದೆ ಒಂದು ಬಾರಿ ಭೇಟಿ ನೀಡಿ ಎಂದು ಮನವಿ ಮಾಡಿಕೊಂಡರು.

ವಿದ್ಯಾ ಪಾಟೀಲ ಮಾತನಾಡುತ್ತಾ ಆಶಾ ಪಾಟೀಲ ಹಾಗು ಅನಿಲ ಪಾಟೀಲ ಅವರು ನಾವೆಲ್ಲ ಸ್ನೇಹಿತರು ಆಶಾ ಅವರ ಸಂಬಂದಿಕರು ನಮ್ಮ ಭಾಗದಲ್ಲಿ ದೊಡ್ಡ ಮಟ್ಟದ ಹೋಟೆಲನ್ನು ಪ್ರಾರಂಭಿಸಿರುವುದು ನಮಗೆಲ್ಲ ಹೆಮ್ಮೆಯ ವಿಷಯ ನಮಗೆಲ್ಲ ತುಂಬಾ ಖುಷಿಯಾಗುತ್ತಿದೆ ನಮ್ಮ ಭಾಗದಲ್ಲಿರುವ ಎಲ್ಲರು ಕುಟುಂಬ ಸಮೇತವಾಗಿ ಈ ಹೋಟೆಲಗೆ ಬಂದು ರುಚಿಕರ ಆಹಾರವನ್ನು ಸವಿಯೋಣ ಎಲ್ಲರು ತಪ್ಪದೆ ಭೇಟಿ ನೀಡಿ ಎಂದರು .

ಆಶಾ ಪಾಟೀಲ ಅವರು ಮಾತನಾಡುತ್ತಾ ಇವತ್ತು ನಮ್ಮ ಸಹೋದರ ಪ್ರಭು ಪಟ್ಟೆದ ಅವರು ಬೆಳಗಾವಿಯಲ್ಲಿ ಇಂತಹ ದೊಡ್ಡ ಹೋಟೆಲನ್ನು ಪ್ರಾರಂಭಿಸಿದ್ದಾರೆ ರಾಸಾ ಹೋಟೆಲ್ ಬೆಳಗಾವಿಯಲ್ಲಿ ದೊಡ್ಡ ಹೋಟೆಲ್ ಆಗಿದೆ ಎಲ್ಲರು ಬನ್ನಿ ರುಚಿಕರ ಆಹಾರ ಸವಿಯಿರಿ ಎಂದರು .

ಈ ಸಂದರ್ಭದಲ್ಲಿ ಉದ್ಯಮಿ ಅನಿಲ ಪಾಟೀಲ ,ವಿದ್ಯಾ ಪಾಟೀಲ,ಆಶಾ ಪಾಟೀಲ ,ಮಂಜುನಾಥ ಸೇರಿದಂತೆ ಇನ್ನು ಹಲವರು ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿದ್ದರು .

Tags: