Uncategorized

ಕಲ್ಮೇಶ ನಾಗಪ್ಪ ತುಮರಗುದ್ದಿ ನಿಧನ

Share

ಬೆಳಗಾವಿ ತಾಲೂಕಿನ ಬಾಳೇಕುಂದ್ರಿ ಗ್ರಾಮದ ನಿವಾಸಿ ಕಲ್ಮೇಶ ನಾಗಪ್ಪ ತುಮರ ಗುದ್ದಿ ಇಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ತಾಯಿ, ತಂದೆ, ಸಹೋದರ,ಅಗಲಿದ್ದು, ಲಿಟ್ಲ್ ಸ್ಕಾಲರ್ಸ್ ಅಕಾಡೆಮಿ ಪ್ರೌಢಶಾಲೆಯ ಶಿಕ್ಷಕರು, ಬೋಧಕೇತರ ಸಿಬ್ಬಂದಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Tags: