ನಿವೃತ್ತರಾದ ಜೂನಿಯರ್ ಇಂಜಿನಿಯರ್ ಶಂಕರ ಕೃಷ್ಣ ಚೌಗುಲೆ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಕೆಪಿಟಿಸಿಎಲ್ ಬೆಳಗಾವಿಯ ಜೂನಿಯರ್ ಇಂಜಿನಿಯರ್ ಶಂಕರ ಕೃಷ್ಣ ಚೌಗುಲೆ ಅವರು 37 ವರ್ಷ 8 ತಿಂಗಳು 5 ದಿನಗಳ ಸುದೀರ್ಘ ಸೇವೆಯನ್ನು ಪೂರ್ಣಗೊಳಿಸಿದ್ದಾರೆ. ಇತ್ತೀಚಿಗೆ ನಿವೃತ್ತರಾದರು. ಕೆವಿ ಕಣಬರ್ಗಿಯಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳು, ನೌಕರರು ಹಾಗೂ ಅವರ ಕುಟುಂಬದವರು ಸನ್ಮಾನಿಸಿ ಅಭಿನಂದಿಸಿದರು .
Uncategorized
ನಿವೃತ್ತರಾದ ಜೂನಿಯರ್ ಇಂಜಿನಿಯರ್ ಶಂಕರ ಕೃಷ್ಣ ಚೌಗುಲೆ ಅವರಿಗೆ ಸನ್ಮಾನ
