Uncategorized

38ರಲ್ಲೂ ಮಿಂಚಿಂಗ್! ಮಿನಿ ಸ್ಕರ್ಟ್, ಕ್ರಾಪ್​ ಟಾಪ್​ನಲ್ಲಿ ಅನಸೂಯಾ ಸಖತ್ ಪೋಸ್

Share

Anasuya Bharadwaj: 38 ವರ್ಷವಾದ್ರೂ ಅನಸೂಯಾ ಸೂಪರ್ ಕ್ಯೂಟ್. ಮಿಡಿ ಧರಿಸಿ ಕ್ರಾಪ್ ಟಾಪ್ ಧರಿಸಿ ಮಸ್ತಾಗಿ ಕಾಣಿಸಿದ್ದಾರೆ ಪುಷ್ಪಾ ನಟಿ.
ಟಾಲಿವುಡ್ ನಟಿ, ಜಬರ್ದಸ್ತ್ ಲೇಡಿ ಅನಸೂಯಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್. ನಟಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್ ಶೇರ್ ಮಾಡುತ್ತಲೇ ಇರುತ್ತಾರೆ. ಇತ್ತೀಚಿಗೆ ನಟಿಯ ಫೋಟೋಸ್ ವೈರಲ್ ಆಗಿವೆ.
ಟೂ ಪೀಸ್ ಡ್ರೆಸ್ ನಲ್ಲಿ ಅನಸೂಯಾ ಕಲರ್ ಫುಲ್ ಫೋಟೋಶೂಟ್ ಮಾಡಿದ್ದಾರೆ. 38ವರ್ಷದಲ್ಲಿಯೂ ಇಷ್ಟೊಂದು ಕ್ಯೂಟ್ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ಅಭಿಮಾನಿಗಳು.

ಅನಸೂಯಾ ಅವರ ಇತ್ತೀಚಿನ ಫೋಟೋಗಳನ್ನು ನೋಡಿದ ನೆಟ್ಟಿಗರು ಒಬ್ಬರು ನಿಮ್ಮ ದೇಹದ ಬಣ್ಣವು ಚಿನ್ನದ ಬಣ್ಣದಲ್ಲಿದೆ ಎಂದು ಬೆಂಕಿಯ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಪ್ರತಿ ಭಂಗಿಯಲ್ಲೂ ನಟಿ ಸುಂದರವಾಗಿ ಕಾಣಿಸಿದ್ದಾರೆ.
ಕೆಲ ನೆಟ್ಟಿಗರು ಅನಸೂಯಾ ಅವರ ಫೋಟೋಗಳಿಗೆ ಕಮೆಂಟ್ ಮಾಡುತ್ತಿದ್ದಾರೆ. ಮತ್ತೊಬ್ಬ ವ್ಯಕ್ತಿ ಲವ್ ಎಮೋಜಿ ಹಾಕಿದ್ದಾರೆ. ಮತ್ತೊಬ್ಬ ಅಭಿಮಾನಿ ಏನೋ ಕಾಣೆಯಾಗಿದೆ ಎಂದು ಅಚ್ಚರಿಯ ಕಾಮೆಂಟ್ ಹಂಚಿಕೊಂಡಿದ್ದಾರೆ.
ಸದ್ಯ ಅನಸೂಯಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರ ಗಂಡನ ಹೆಸರು ಸುಶಾಂಕ್ ಭಾರದ್ವಾಜ್. 13 ವರ್ಷಗಳ ಹಿಂದೆ ಸುಶಾಂಕ್ ಭಾರದ್ವಾಜ್ ಅವರನ್ನು ಮದುವೆಯಾಗಿದ್ದರೂ, ನೆಟಿಜನ್‌ಗಳು ಅನಸೂಯಾ ಅವರನ್ನು ಡಾರ್ಲಿಂಗ್ ಎಂದು ಹೊಗಳುತ್ತಾರೆ.

Tags:

crop top Minching at 38! Anasuya poses in a mini skirt