ಬೆಳಗಾವಿಯ ಆಶ್ರಯ ಕಾಲೋನಿ ನಾನಾವಾಡಿಯ ಶ್ರೀ ಅಯ್ಯಪ್ಪ ದೇವಸ್ಥಾನದ ಮೂರ್ತಿಯ ಎರಡು ಕೆ.ಜಿ ತೂಕದ ಬೆಳ್ಳಿಯ ಕಿರೀಟ , ಬಂಗಾರ ಲೇಪಿತ ಹಾರ ಆಭರಣ ಸೇರಿದಂತೆ ಎರಡು ವಸ್ತುಗಳು ಇಂದು ಮುಂಜಾನೆ ಕಳ್ಳತನವಾಗಿವೆ.
ದೇವಸ್ಥಾನದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಈ ವಸ್ತುಗಳನ್ನು ಕದ್ದಿದ್ದಾರೆ ಈ ಕುರಿತು ದೇವಸ್ಥಾನದ ಆಡಳಿತ ಮಂಡಳಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಡಿದ್ದಾರೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಪೊಲೀಸರು ಶ್ವಾನದಳವನ್ನು ಕರೆತಂದು ಕಳ್ಳರ ಪತ್ತೆಗೆ ಯತ್ನಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Uncategorized
ನಾನಾವಾಡಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ
