Uncategorized

ಬೆಳಗಾವಿ ಕೇಂದ್ರ ರೇಲ್ವೆ ನಿಲ್ದಾಣದಲ್ಲಿ ಬೋಗಿ ಹೋಟೆಲ್ ಪ್ರಾರಂಭ

Share

ಬೆಳಗಾವಿ ರೇಲ್ವೆ ನಿಲ್ದಾಣದಲ್ಲಿ ಜನರಿಗೆ ಮತ್ತಷ್ಟು ಆಕರ್ಷಣೆ ಮಾಡಲು ಬೋಗಿಯಲ್ಲಿ ಹೋಟೆಲ್ ಆರಂಭವಾಗಿದೆ

ಇವತ್ತು ನೂತನವಾಗಿ ನಿರ್ಮಾಣಗೊಂಡ ಮ್ಯಾಗ್ನೆಸ ಹೋಟೆಲಅನ್ನು ಸಂಸದೆ ಮಂಗಲಾ ಅಂಗಡಿ, ಶಾಸಕ ರಾಜು ಸೇಠ್ ಅವರು ಹೋಟೆಲನ್ನು ಲೋಕಾರ್ಪಣೆ ಗೊಳಿಸಿದರು


ಕೇಂದ್ರ ರೇಲ್ವೆ ಇಲಾಖೆ ಎಲ್ಲಾ ಹಳೆಯ ರೇಲ್ವೆ ನಿಲ್ದಾಣಗಳನ್ನ ನವೀಕರಿಸಿ ಒಂದು ಹೊಸ ಅತ್ಯಾಧುನಿಕರಣಗೊಳಿಸಿದ್ದಾರೆ ಹಾಗು ಎಲ್ಲಾ ರೇಲ್ವೆ ನಿಲ್ದಾಣಗಳ ಮುಂದೆ ರೇಲ್ವೆ ಖಾಲಿ ಬೋಗಿಯಿಟ್ಟು ಹೋಟೆಲ್ ಉದ್ಯೋಗಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ . ಮಾಲೀಕ ತನಿಶ ಕುಬಜಿ ಹಾಗು ಅಶ್ವಗಂಧ ಕುಬಜಿ ಅವರು ಅಥಿತಿ ಮಹೋದಯರನ್ನ ಸ್ವಾಗತ ಮಾಡಿದರು
ಈ ವೇಳೆ ನಿಲ್ದಾಣ ಮಾಸ್ಟರ್ ಅನಿಲ ಕುಮಾರ ,ಪ್ರಸಾದ ಕುಲಕರ್ಣಿ ಹಾಗು ಇನ್ನಿತರರು ಉಪಸ್ಥಿತರಿದ್ದರು
ಬೆಳಗಾವಿ ಜನತೆಗೆ ಉತ್ತಮ ಆಹಾರ ಸವಿಯಲು ಇಂದೇ ಭೇಟಿ ನೀಡಿ

Tags: