Uncategorized

ಬೆಳಗಾವಿ ಪಾಲಿಕೆ ಆಯುಕ್ತೆಯಾಗಿ ನೇಮಕಗೊಂಡ ರಾಜಶ್ರೀ ಜೈನಾಪುರ

Share

ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾಗಿ ರಾಜಶ್ರೀ ಜೈನಾಪುರ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಅಶೋಕ ದುಡಗುಂಟಿ ಅವರನ್ನು ಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿತ್ತು. ಜೈನಾಪುರ ಅವರು ಈ ಹಿಂದೆ ಬೆಳಗಾವಿ ಉಪವಿಭಾಗಾಧಿಕರಿಗಳಾಗಿ ಸೇವೆ ಸಲ್ಲಿಸಿದ್ದರು

Tags: