ದಂಡಾಧಿಕಾರಿ ಮನೆಯನ್ನೆ ಬಿಡದ ಗೋಕಾಕ ಕಳ್ಳರು ಗೋಕಾಕದಲ್ಲಿ ತಹಸಿಲ್ದಾರ ಪ್ರಕಾಶ ಹೊಳೆಪ್ಪಗೋಳ ಮನೆ ಕಳ್ಳತನ
ಮನೆಯಲ್ಲಿದ್ದ 25 ತೋಲಿ ಬಂಗಾರ, 4 ಸಾವಿರ,20 ತೊಲಿ ಬೆಳ್ಳಿ ಕಳ್ಳತನ ಚುನಾವಣೆ ಕರ್ತ್ಯವದ ತರಬೇತಿಗೆ ತೆರಳುವ ಸುದ್ದಿ ತಿಳಿದು ಕಳ್ಳತನ
ರಾತ್ರಿ ಸುಮಾರು 12:00 ಗಂಟೆಗೆ ಕೈ ಚಳಕ ತೊರಿಸುದ ಕಳ್ಳರು
ಬೀಗ ಮುರಿದು ಕಳ್ಳತನ ಮಾಡಿದ ಖದೀಮರು
ಗೋಕಾಕದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿರುವ ಮನೆ ಸ್ಥಳಕ್ಕೆ ಶ್ವಾನದಳದಿಂದ ಪರಿಶಿಲನೆ