Uncategorized

ಪರಸ್ಪರ ಭೇಟಿಯಾದಾಗ ನಮಸ್ಕಾರ ಎಂದು ಹೇಳುವುದು ಧರ್ಮದ ಚೌಕಟ್ಟಿನ ಒಂದು ಪದವಾಗಿದೆ : ಡಾ ಅವಿನಾಶ

Share

ಭಾರತೀಯರೆಲ್ಲರೂ ಕೂಡಾ ಜಾಗತಿಕ ಮಟ್ಟದಲ್ಲಿ ಮತ್ತು ಪರಸ್ಪರ ಭೇಟಿಯಾದಾಗ ನಮಸ್ಕಾರ ಎಂದು ಹೇಳುವುದು ಧರ್ಮದ ಚೌಕಟ್ಟಿನ ಒಂದು ಪದವಾಗಿದೆ ಎಂದು ಡಾ ಅವಿನಾಶ ಅವರು ಹೇಳಿದರು

೯೬ನೇ ನಾಡಹಬ್ಬ ಉತ್ಸವದ ಎರಡನೇ ದಿನದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮಾತನಾಡಿದ ಅವರು ಉಭಯ ಕುಶಲೋಪರಿ ಮಾಡುವ ಸಂದರ್ಭದಲ್ಲಿ ಸಂಸ್ಕೃತಿಕವಾಗಿರುವ ಕೆಲವೊಂದಿಷ್ಟು ಆಯಾಮಗಳನ್ನು ನಾವು ನೋಡುತ್ತೇವೆ ಆದರೆ ಧರ್ಮದ ಆಧಾರದಲ್ಲಿ ಸಂಸ್ಕೃತಿ ಧರ್ಮದ ಮೇಲೆ ತನ್ನ ಪ್ರಭಾವವನ್ನು ಬೀರಿದೆ ಧರ್ಮವೆಂದರೆ ಕೇವಲ ಮಂದಿರಗಳಿಗೆ ಹೋಗುವುದಲ್ಲ ಒಂದಿಷ್ಟು ವಿಧಿ ವಿಧಾನಗಳನ್ನು ಮಾಡುವುದು ಮಾತ್ರ ಧರ್ಮ ಅಂತಾ ನಾವು ಅಂದುಕೊಂಡಿದ್ದೇವೆ ಧರ್ಮದ ಬಗ್ಗೆ ನಾವು ಅರ್ಥ ಮಾಡಿಕೊಳ್ಳಬೇಕಿದೆ. ಧರ್ಮ ,ಮಥ ,ಜಾತಿ ಮೂರೂ ವಿಚಾರಗಳ ಬಗ್ಗೆ ಮಾತನಾಡಲು ಹೆದರಿಕೆಯಾಗತ್ತದೆ ,ಧರ್ಮ ಜಾತಿ ಮಥ ಗಳ ಬಗ್ಗೆ ಸೂಕ್ಷವಾಗಿ ಮಾತನಾಡಿವ ಅರಿವಿರಬೇಕು ಎಂದರು ಬೈಟ್

ಈ ಸಂದರ್ಭದಲ್ಲಿ ಸುಜಾತಾ ಉಳ್ಳಾಲ ,ಡಾ ಬಸವರಾಜ ಜಗಜಂಪಿ ,ಎಲ್ ವಿ ಪಾಟೀಲ ,ಸಿ ಎಂ ನರಸಣ್ಣವರ ,ಉಮೇಶ ಪಾಟೀಲ ,ಜಿ ಎಸ ಸುಂಕದ ಸೇರಿದಂತೆ ಇನ್ನು ಅನೇಕ ಕನ್ನಡ ಪ್ರೇಮಿಗಳು ಉಪಸ್ಥಿತರಿದ್ದರು

Tags: