ಶಕ್ತಿ ಯೋಜನೆ ಎಫೇಕ್ಟನಿಂದಾಗಿ ಬಸ್ಸಿನಲ್ಲಿ ಸೀಟಿಗಾಗಿ ಜಡೆಗಳ ಮದ್ಯೆ ಜಗಳವಾದ ಘಟನೆ ಗೋಕಾಕ ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ
ರಾಜ್ಯ ಸಿದ್ಧರಾಮಯ್ಯನವರ ಸರ್ಕಾರ ೫ ಯೋಜನೆ ಜಾರಿ ಮಾಡಿದಾಗಿಂದ ಮಹಿಳೆಯರಿಗೆ ಎಲ್ಲಿಲ್ಲದ ಸ್ವಾತಂತ್ರ ಸಿಕ್ಕಿದೆ ಮನೆಯಲ್ಲಿ ಗಂಡನ ಹತ್ತಿರ ದುಡ್ಡು ಕೇಳದೆ ಆಧಾರ್ ಕಾರ್ಡ ಒಂದನ್ನು ಹಿಡಿದು ಇಡೀ ರಾಜ್ಯ ಸುತ್ತುತ್ತಿದ್ದಾರೆ ಹೀಗಿರುವಾಗ ಅದೇ ಮಹಿಳೆಯರು ಸೀಟಿಗಾಗಿ ಮಹಿಳೆಯರ ಜಡೆಗೆ ಕೈಹಾಕಿ ಎಳೆದಾಡಿ ಸೀಟನ್ನು ಪಡೆದುಕೊಳ್ಳುತ್ತಿರುವ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಾವೆ.
ಕೆಲ ದಿನಗಳ ಹಿಂದೆ ಗೋಕಾಕ ಬಸ ನಿಲ್ದಾಣದಲ್ಲಿ ಮಹಿಳೆಯರು ಬಸ್ ಸೀಟಿಗಾಗಿ ಹೋಡಿದಾಡಿದ ಘಟನೆ ಜರುಗಿದೆ ಪ್ರಯಾಣಿಕರು ಜಗಳ ಬಿಡಿಸಲು ಬಂದರೆ ಮಹಿಳಾಮಣಿಗಳು ಎರ್ಯಾಬೀರಿ ಹೊಡೆದಾಟ ಮಾಡಿದ್ದಾರೆ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗುತ್ತಿದೆ .