ಇಂದು ಬೆಂಗಳೂರಲ್ಲಿ ಕಳೆದ 7 ದಿನದಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಪುನೀತ್ ಕೆರೇಹಳ್ಳಿ ಅವರನ್ನು ವಿಕ್ಟೊರಿಯ ಆಸ್ಪತ್ರೆಯಲ್ಲಿ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭೇಟಿ ಮಾಡಿ ಶ್ರೀರಾಮ ಸೇನಾ ಸಂಘಟನೆ ವತಿಯಿಂದ ಬೆಂಬಲ ಸೂಚಿಸಿದರು
#puneethkerehalli
#ಶ್ರೀರಾಮಸೇನಾ #ಶ್ರೀರಾಮಸೇನೆ #श्रीरामसेना #SriRamSena #SriRamSene #PramodMutalik #hindu #hindurashtra #viral
Uncategorized
ಪುನೀತ್ ಕೆರೇಹಳ್ಳಿ ಅವರನ್ನು ವಿಕ್ಟೊರಿಯ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್
