ನವರಾತ್ರಿ ನಿಮಿತ್ಯ ಜಾಲಿಕೊಪ್ಪದ ಸಿದ್ದಲಿಂಗೇಶ್ವರ ತಪೋವನದಲ್ಲಿ ಸರ್ವಲೋಕ ಸೇವಾ ಸಂಸ್ಥೆಯಿಂದ ಬಿಲ್ವಪತ್ರೆ ಗಿಡ ನೆಡಲಾಯಿತು
ಸರ್ವಲೋಕ ಸೇವಾ ಸಂಸ್ಥೆ ಅಧ್ಯಕ್ಷ ವಿರೇಶ ಬಸಯ್ಯಾ ಹಿರೇಮಠ ನೇತೃತ್ವದಲ್ಲಿ ಬೈಲಹೊಂಗಲ ಜಾಲಿಕೊಪ್ಪದ ಸಿದ್ದಲಿಂಗೇಶ್ವರ ತಪೋವನದಲ್ಲಿ ನವರಾತ್ರಿ ನಿಮಿತ್ಯ ಬಿಲ್ವಪತ್ರೆ ಗಿಡ ನೆಡಲಾಯಿತು
ಈ ಸಂದರ್ಭದಲ್ಲಿ ಶಿವಾತ್ಮಾನಂದ ಹಾಗು ಶಿವಾನಂದ ಗುರೂಜಿ ಸಾನಿಧ್ಯ ವಹಿಸಿದ್ದರು ಬಿಲ್ವಪತ್ರೆ ಗಿಡ ನೆಟ್ಟು ಆಗಮಿಸಿದ ಗ್ರಾಮಸ್ಥರಿಗೆ ಬಿಲ್ವಪತ್ರೆ ಗಿಡ ವಿತರಿಸಲಾಯಿತು .
ಈ ಸಂದರ್ಭದಲ್ಲಿ ಗುರುಲಿಂಗಯ್ಯಾ ಸೊಪ್ಪಿಮಠ ಲಿಂಗಯ್ಯಾ ಹಿರೇಮಠ ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು
Uncategorized
ಸಿದ್ದಲಿಂಗೇಶ್ವರ ತಪೋವನದಲ್ಲಿ ಬಿಲ್ವಪತ್ರೆ ಗಿಡ ನೆಟ್ಟ ದೇವರಮಗ
