ಬೆಳಗಾವಿಯ ಚಿದಂಬರ ನಗರದಲ್ಲಿ ಶಿವಚಿದಂಬರ ಜಯಂತಿ ಸಾಕಷ್ಟು ವಿಧಿವಿಧಾನ ಪೂಜೆ ಮೂಲಕ ಜರುಗಿತು
ಹೌದು ನಗರದ ಚಿದಂಬರ ದೇವಸ್ಥಾನದಲ್ಲಿ ಶಿವಚಿದಂಬರ ಜಯಂತಿ ನಿಮಿತ್ಯ ವಿಷೇಶ ಪೂಜೆಗಳು ನೆರವೇರಿದವು ಮದ್ಯಾಹ್ನ ಪಲ್ಲಕ್ಕಿ ಉತ್ಸವ ಜರುಗಿತು ಮಹಾಪ್ರಸಾದ ಹಮ್ಮಿಕೊಳ್ಳಲಾಗಿತ್ತು ಮುತೈದೆಯರ ಉಡಿ ತುಂಬಿ ಬಂದಂತಹ ಭಕ್ತರಿಗೆ ಪಂಚಾಮೃತ ಪ್ರಸಾದ ವಿತರಿಸಿದರು
ಈ ಸಂದರ್ಭದಲ್ಲಿ ನೂರಾರು ಭಕ್ತರು ಭಾಗಿಯಾಗಿದ್ದರು