ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಮಹಾನವಮಿ ನಿಮಿತ್ತ ಆಯುಧ ಪೂಜೆಯನ್ನು ಮಾಡಲಾಗುತ್ತಿದೆ. ಇತ್ತ ನಮ್ಮನ್ನು 24 ಗಂಟೆ ರಕ್ಷಿಸುವ ಪೊಲೀಸರು ಕೂಡಾ ಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ.. ವಿಜಯಪುರ ನಗರದ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ನೇರವೇರಿಸಲಾಯಿತು. ಈ ಸಂದರ್ಭದಲ್ಲಿ ಠಾಣೆಯಲ್ಲಿ ಜಗನ್ಮಾತೆ ಪೂಜೆ ಮಾಡಲಾಯಿತು. ಪೊಲೀಸ್ ಠಾಣೆಯಲ್ಲಿ ಪಟಾಕಿ ಸಿಡಿಸಿ, ಬಲೂನ್ ಡೆಕಾರೇಷನ್ ಮಾಡಿದ್ದ ಪೊಲೀಸರು ವೈಟ್ ಆ್ಯಂಡ್ ವೈಟ್ ಧಿರಿಸಿನಲ್ಲಿ ಮಿಂಚಿದರು. ಡೋಲ ತಾಷಾ ಶಬ್ದದ ತಾಳಕ್ಕೆ ತಕ್ಕಂತೆ ಸ್ಟೆಪ್ ಹಾಕಿದರು.
Uncategorized
ಆಯುಧ ಪೂಜೆಯಲ್ಲಿ ಕುಣಿದು ಕುಪ್ಪಳಿಸಿದ ಆರಕ್ಷಕರು
