ಹೌದು ಮಾಳ ಮಾರುತಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಸಿಮೆಂಟ್ ಪೋಲುಗಳು ವಾಹನ ಸವಾರರಿಗೆ ಅಡ್ಡಿಯನ್ನು ಉಂಟುಮಾಡುತ್ತಿದ್ದವು ಮತ್ತು ಆ ಸಿಮೆಂಟ್ ಪೊಲ್ ನಿಂದಾಗಿ ಕೆಲವೊಂದು ಚಿಕ್ಕ ಪುಟ್ಟ ಅಪಾಯಗಳಾಗುತ್ತಿದ್ದವು ಅದನ್ನು ಗಮನಿಸಿದ ಮಾಳ ಮಾರುತಿ ಪೊಲೀಸ ಠಾಣೆಯ ಕಾನಸ್ಟೆಬಲ್ ಗೌರಾಣಿ ಅವರು ಸದ್ದಿಲ್ಲದೇ ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಿದರು . ಇವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಅಪಾಯಗಳಾಗದಂತೆ ಸರಿಮಾಡಿರುವ ಅರಕ್ಷಕನ ಕಾರ್ಯವನ್ನು ಮೆಚ್ಚುವಂತಹದ್ದು
Uncategorized
ಅಪಾಯದ ಅಂಚಿನಲ್ಲಿದ್ದ ಸಿಮೆಂಟ್ ಪೊಲ ಗಳನ್ನೂ ಸರಿಪಡಿಸಿದ ಪೊಲೀಸ್ ಕಾನಸ್ಟೆಬಲ್
