Uncategorized

ಸತತ 28 ವರ್ಷಗಳಿಂದ ಉಳವಿವರೆಗೆ ಪಾದಯಾತ್ರೆ ಮಾಡುತ್ತಿರುವ ಹುಣಸಿಕಟ್ಟಿ ಗ್ರಾಮಸ್ಥರು

Share

ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಉಳವಿ ಕ್ಷೇತ್ರದ ವರೆಗೆ ಪಾದಯಾತ್ರೆ ಮೂಲಕ ಸತತವಾಗಿ 28ನೇ ವರ್ಷದ ಉಳವಿ ಪಾದಯಾತ್ರೆಯನ್ನು ಶಂಕರ್ ಹೊಳಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ

ಈ ಪಾದಯಾತ್ರೆಗೆ ಚಾಲನೆ ನೀಡಿದ ಶ್ರೀ ಚನ್ನಬಸವ ದೇವರು ಬಿಳಿಕಿ, ಅರವಳಿ ಮತ್ತು ಸನ್ಮಾನ್ಯ ಕಿತ್ತೂರು ಶಾಸಕರಾದ ಬಾಬಾ ಸಾಹೇಬ ಪಾಟೀಲ ಭಾಗವಹಿಸಿ ಮಾತನಾಡುತ್ತಿದ್ದರು ಹಾಗೂ ಹುಣಸಿಕಟ್ಟಿ ಗ್ರಾಮದ ಸಕಲ ಸದ್ಭಕ್ತರು ಭಜನೆ ಹಾಗೂ ಗ್ರಾಮದ ಮುತ್ತೈದರ ಆರತಿ ಮಾಡುವದರ ಮೂಲಕ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಗ್ರಾಮದ ಉಳವಿ ಚನ್ನಬಸವೇಶ್ವರ ಸದ್ಭಕ್ತರು ಉಪಸ್ಥಿತರಿದ್ದರು.

ವರದಿಗಾರರು
ಶಾನೂಲ ಮ
ಕಿತ್ತೂರು.

Tags: