Uncategorized

ದಲೀತರಿಗೆ ಸಿಎಂ ಆಗುವ ಯೋಗ ನೆಹರು ಅವರ ಕಾಲದಲ್ಲೇ ಬಂದಿತ್ತು

Share

ರಾಯಭಾಗ ಪಟ್ಟಣದಲ್ಲಿ ಪರಿಶಿಷ್ಟ ಜಾತಿ ವಿಭಾಗದ ಪದಾಧಿಕಾರಿಗಳ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು

ಈ ಸಂದರ್ಭದಲ್ಲಿ ಕೆಪಿಸಿಸಿ‌ ಪರಿಶಿಷ್ಟ ಜಾತಿ ಸಮೀತಿ ರಾಜ್ಯಾಧ್ಯಕ್ಷ ಆರ್. ಧರ್ಮಸೇನಾ ಮಾತನಾಡಿ
ನೆಹರು ಅವರ ಕಾಲದಿಂದ ಹಲವು ದಲಿತ ಮುಖಂಡರು ಅದನ್ನು ತಿರಸ್ಕರಿಸುತ್ತಾ ಬಂದಿದ್ದಾರೆ

ಈ ಹಿಂದೆ ದಳದವರ ದಲಿತ ತಿರಸ್ಕ್ರತ ಮನೋಭಾವದಿಂದ ಸಿಎಂ ಆಗುವ ಯೋಗ ತಪ್ಪಿತ್ತು ಈಗ ನಮ್ಮಲ್ಲಿ ಉಳಿದಿರುವ ಭರವಸೆ ಎಂದರೆ ಅದು ಡಾ ಜಿ ಪರಮೇಶ್ವರ. ರಾಜ್ಯದಲ್ಲಿ ದಲಿತ ಸಿಎಂ ಎಂದು ಯಾರಾದರೂ ಆದ್ರೆ ಅದು ಜಿ.ಪರಮೇಶ್ವರ ಮಾತ್ರ ಎಂದರು.

ಕಾಂಗ್ರೆಸ್ ಪಕ್ಷದ ನಾಯಕ ರಾಹುಲ ಗಾಂಧಿ ಅವರು ಮನಸ್ಸು ಮಾಡಿದರೆ ರಾಷ್ಟ್ರಮಟ್ಟದ ಹುದ್ದೆ ದಲಿತರಿಗೆ ಸಿಗುತ್ತದ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಡಿಮೆ ಮಳೆ ಆಗಿರುವುದರಿಂದ ಕರೆಂಟ್ ಕೊಡುವುದರಲ್ಲಿ ಸಮಸ್ಯೆ ಆಗ್ತಿದೆ, ಮೊದಲು ಕರೆಂಟ್ ತಂದು ಹಳ್ಳಿಗಳಿಗೆ ಕೊಟ್ಟಿರೊದು ಕಾಂಗ್ರೇಸ್ಸಿಗರು ಎಂದು ಹೇಳಿದರು.

Tags: