ಮಾಜಿ ಸೈನಿಕ ಕ್ಷೇಮಾಭಿವೃದ್ದಿ ಸಂಘದ ನಾಮಫಲಕವನ್ನು ಬೆಳಗಾವಿಯ ಬೆಕ್ಕಿನಕೆರಿಗ್ರಾಮದಲ್ಲಿಉದ್ಘಾಟಿಸಲಾಯಿತು.
ಇಂದುರವಿವಾರ ಲೆಫ್ಟಿನೆಂಟ್ ನಿವೃತ್ತ ದಿಲೀಪ್ದೇಸಾಯಿ ಉಪಸ್ಥಿತಿಯಲ್ಲಿ ಮಾಜಿ ಸೈನಿಕ ಕ್ಷೇಮಾಭಿವೃದ್ಧಿ ಸಂಘದ ನಾಮ ಫಲಕವನ್ನು ಬೆಕ್ಕಿನಕೆರಿಗ್ರಾಮದಲ್ಲಿಉತ್ಸಾಹದಿಂದ ಉದ್ಘಾಟಿಸಿದರು. ಮುಖ್ಯಅತಿಥಿಯಾಗಿದೇಸಾಯಿಯವರಿಗೆ ಮಾಜಿ ಸಂಘಣೆಯ ಸದಸ್ಯರು ಪೇಠಾ ಹಾಕಿ ಮೆರೆವಣಿಗೆ ಮೂಲಕ ಅದ್ದರಿಯಾಗಿ ಬರ ಮಾಡಿಕೊಂಡರು.
ಈ ವೇಳೆ ಮುಖ್ಯಅತಿಥಿಯಾದಕರ್ನಲ್ಡಾರಮೇಶ ಭಟ್ಟ, ಮಾರುತಿಕಜರಿ,ಕಾರ್ಯಕ್ರಮಅಧ್ಯಕ್ಷ ಸುಬೇದಾರ ಮಲ್ಲಪ್ಪಾ ಸಾತೇರಿಬೆಳಗಾಂಕರ,ಯಲ್ಲಪ್ಪಗಾವಡೆ,ರಾಜುಗಾವಡೆ,ಕಲ್ಲಪ್ಪ ಕೋಲಿ, ನಾಗೋದಿ ಚಿಕ್ಕಿ, ಮಲ್ಲಪ್ಪ ಮೋರೆ, ಮಲ್ಲಪ್ಪ ಸಾವಂತ ಸೇರಿದಂತೆ ಹಲವಾರೂ ಸದಸ್ಯರು ಉಪಸ್ಥಿತರಿದ್ದರು.